India vs New Zealand: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಭಾರತ ಇಂದು (ಜನವರಿ 26) ಮೌಂಟ್ ಮೌಂಗನ್ಯುಯಿಯಲ್ಲಿನ ಬೇ ಓವಲ್ ಸ್ಟೇಡಿಯಂನಲ್ಲಿ ಆತಿಥೇಯರ ವಿರುದ್ಧ ದ್ವಿತೀಯ ಏಕದಿನ ಪಂದ್ಯಕ್ಕಿಳಿದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿರಾಟ್ ಕೊಹ್ಲಿ ಬಳಗ ನ್ಯೂಜಿಲ್ಯಾಂಡ್‌ಗೆ 325 ರನ್ ಗುರಿ ನೀಡಿದೆ.<br /><br />India vs New Zealand: India scored 324/4 after winning the toss and deciding to bat.<br />